ನೆಲ್ಲೂರು ಕೆಮ್ರಾಜೆ : ಬೊಳ್ಳಾಜೆ ಪರಿಸರದಲ್ಲಿ ಕಾಡಾನೆ ಪ್ರತ್ಯಕ್ಷ Posted by suddi channel Date: December 01, 2021 in: ಚಿತ್ರ ವರದಿ, ಪ್ರಚಲಿತ Leave a comment 693 Views ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ, ಚಂದ್ರೋಡಿ ಪರಿಸರದಲ್ಲಿ ಕಾಡಾನೆ ಪ್ರತ್ಯಕ್ಷವಾದ ಬಗ್ಗೆ ವರದಿಯಾಗಿದೆ. ಕಾಡಾನೆ ದಾರಿ ತಪ್ಪಿ ಬಂದಿರಬಹುದೆಂದು ಅಂದಾಜಿಸಲಾಗಿದ್ದು ಕೃಷಿಯನ್ನು ಹಾನಿ ಮಾಡಿದೆ.