ಸ್ನೇಹ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ಗಗನ್ ಸುಂದರ ಕನ್ನಡ ಕೈ ಬರಹ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆ

Advt_Headding_Middle

 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬೆಂಗಳೂರು ರವರು ನಡೆಸಿದ ಕನ್ನಡ ಕೈ ಬರಹದ ರಾಷ್ಟ್ರ‌ ಮಟ್ಟದ ಸ್ಪರ್ಧೆಯಲ್ಲಿ “ಕನ್ನಡವನ್ನು ಬೆಳೆಸಲು ನಾನೇನು ಮಾಡುತ್ತೇನೆ ” ಎಂಬ ವಿಷಯದಲ್ಲಿ ಸುಂದರ ಕೈ ಬರಹವೆಂಬುದಾಗಿ ಆಯ್ಕೆಯಾಗಿ ರೂ.5000/- ನಗದು ಬಹುಮಾನಕ್ಕೆ ಗಗನ್ ಮೊರಂಗಲ್ಲು  ಭಾಜನಾಗಿರುತ್ತಾನೆ. ಈತ ಸುಳ್ಯ ದ ಸ್ನೇಹ ಶಿಕ್ಷಣ ‌ಸಂಸ್ಥೆಯ 6 ನೇ ತರಗತಿ ವಿದ್ಯಾರ್ಥಿ, ಆಲೆಟ್ಟಿ ಗ್ರಾಮದ ಮೊರಂಗಲ್ಲು ವೆಂಕಟ್ರಮಣ ಮತ್ತು ಶಿಕ್ಷಕಿ ಕವಿತಾ ದಂಪತಿಯ‌ ಪುತ್ರ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.