ಅರ್ಜಿ ಸಲ್ಲಿಸಿ 24 ಗಂಟೆಯೊಳಗೆ ವಿದ್ಯುತ್ ಸಂಪರ್ಕ ಕೊಟ್ಟ ಸುಬ್ರಹ್ಮಣ್ಯ ಮೆಸ್ಕಾಂ

Advt_Headding_Middle

ಮೆಸ್ಕಾಂ ಇಲಾಖೆಯ ಜನ ಸ್ನೇಹಿ ಯೋಜನೆಯಂತೆ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿ ೨೪ ಗಂಟೆಯೊಳಗೆ ಸುಬ್ರಹ್ಮಣ್ಯ ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ನೀಡಿದ್ದಾರೆ.

ಈ ಯೋಜನೆಯಂತೆ ಅರ್ಜಿ ಸಲ್ಲಿಸಿ ಅದಕ್ಕೆ ಬೇಕಾದ ದಾಖಲೆಯಂತೆ ಒದಗಿಸಿದಲ್ಲಿ 18 ಕಿ . ವ್ಯಾಟ್ ಗಿಂತ ಕಡಿಮೆ ಬೇಡಿಕೆ ಇರುವ ಗ್ರಾಹಕರಿಗೆ 24 ಗಂಟೆಯೊಳಗೆ ವಿದ್ಯುತ್ ಸಂಪರ್ಕ ಕೊಡಲಾಗುತ್ತಿದೆ. ಅದರಂತೆ ಸುಬ್ರಹ್ಮಣ್ಯದ ಕೊರಗಜ್ಜ ಸನ್ನಿಧಿಗೆ ಹಾಗೂ ಕುಮಾರಧಾರದಲ್ಲಿರುವ ಶೌಚಾಲಯಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಸುಬ್ರಹ್ಮಣ್ಯ ಮೆಸ್ಕಾಂ ನ ಚಿದಾನಂದ ಅವರಿದ್ದು ಸಿಬ್ಬಂದಿಗಳು ಇದಕ್ಕೆ ಶ್ರಮಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.