ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜು ಮಹಾವಿದ್ಯಾಲಯ : ಸನಾತನ ವಾಙ್ಮಯ ಕಾರ್ಯಕ್ರಮ

Advt_Headding_Middle

ಶ್ರೇಷ್ಠ ಭಾರತೀಯ ಸನಾತನ ಪರಂಪರೆಯನ್ನು ವಿದ್ಯಾರ್ಥಿ ಗಳಿಗೆ ಪರಿಚಯಿಸುವ ಸಲುವಾಗಿ ‘ಸನಾತನ ವಾಙ್ಮಯ ‘ಎಂಬ ವಿಶಿಷ್ಟ ಕಾರ್ಯಕ್ರಮವು ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಯಾಗಿ ದಿನಾಂಕ: 04-12-2021 ಶನಿವಾರ ನಡೆಯಿತು. ಈ ಸರಣಿಯ ಮೂರನೇ ಕಾರ್ಯಕ್ರಮವನ್ನು ಅಂತಿಮ ವಾಣಿಜ್ಯ ಪದವಿ ಬಿ ವಿಭಾಗದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಬಿಳಿನೆಲೆ ಪ್ರೌಢಶಾಲೆ ಯ ಸಂಸ್ಕೃತ ಅಧ್ಯಾಪಕ  ಸತ್ಯ ಶಂಕರ ಭಟ್ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಏಕಾಗ್ರತೆ ಹಾಗೂ ಮನಸ್ಸಿನ ಪ್ರಶಾಂತತೆಗಾಗಿ ಧ್ಯಾನ ಅಭ್ಯಾಸ ಮಾಡಿಸಲಾಯಿತು. ವಿದ್ಯಾರ್ಥಿನಿಯರು ಸರಸ್ವತಿ ಸ್ತೋತ್ರ, ಭಜನೆ ಹಾಗೂ ಭಗವದ್ಗೀತೆಯ ಮೊದಲ ಅಧ್ಯಾಯದ ವಾಚನ ವನ್ನು ನಡೆಸಿಕೊಟ್ಟರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.