ಶ್ರೀಮತಿ ರೂಪಲತಾ ಡಿ.ಯವರಿಗೆ “ಕರ್ನಾಟಕ ಕಲಾ ರತ್ನ-2021” ಪ್ರಶಸ್ತಿ

Advt_Headding_Middle

 

ಶ್ರೀಮತಿ ರೂಪಲತಾ ಡಿ.ಯವರಿಗೆ “ಕರ್ನಾಟಕ ಕಲಾ ರತ್ನ-೨೦೨೧” ಪ್ರಶಸ್ತಿ ಲಭಿಸಿದೆ. ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮಂಗಳೂರು, ಪವರ್ ಸ್ಟಾರ್ ಕನ್ನಡ ಕೋಗಿಲೆ ಮೆಲೋಡಿಸ್ ಹಾವೇರಿ, ಅಪ್ಪು ಯೂತ್ ಬ್ರಿಗೇಡ್ (ರಿ) ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನ.೨೮ರಂದು ಮಂಗಳೂರಿನ ದೇರಳ ಕಟ್ಟೆಯಲ್ಲಿರುವ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ರವೀಂದ್ರ ಕಲಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಮತಿ ರೂಪಲತಾ ಡಿ.ಯವರಿಗೆ ನಾಡು ನುಡಿಗೆ ನೀಡಿದ ಗಣನೀಯವಾದ ಸೇವೆಯನ್ನು ಗುರುತಿಸಿ ರಾಜ್ಯ ಮಟ್ಟದ ಕರ್ನಾಟಕ ಕಲಾ ರತ್ನ ೨೦೨೧ ಪ್ರಶಸ್ತಿ ದೊರೆತಿದೆ.
ಪ್ರಸ್ತುತ ಇವರು naaptol home shopping channel kannada ದಲ್ಲಿ ನಿರೂಪಕಿಯಾಗಿದ್ದು, ಕಿರುತೆರೆಯ ಹಲವು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಇವರು ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಗುಡ್ಡೆಮನೆ ರಜನೀಶ್ ಜಿ.ಪಿ. ಅವರ ಪತ್ನಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.