ಸುಳ್ಯ ವರ್ತಕರ ಸಂಘದ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ

Advt_Headding_Middle
Advt_Headding_Middle

 

ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಿಗೆ ಸನ್ಮಾನ ಕಾರ್ಯಕ್ರಮ

ಅಂಬಟೆಡ್ಕ ದಲ್ಲಿ ನೂತನವಾಗಿ ನಿರ್ಮಾಣಗೊಂಡ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಕಟ್ಟಡದ ಉದ್ಘಾಟನೆ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಹಾಗೂ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ವರ್ತಕರ ಸಂಘದ ಸದಸ್ಯರಾದ ಡಾ.ರೇಣುಕಾ ಪ್ರಸಾದ್ ರವರಿಗೆ ಸನ್ಮಾನ ಕಾರ್ಯಕ್ರಮ ವರ್ತಕರ ಸಮುದಾಯ ಭವನದಲ್ಲಿ ಡಿ.23 ರಂದು ನಡೆಯಿತು.


ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾ ಪ್ರಸಾದ್ ವರ್ತಕರ ಸಂಘದ ಕಟ್ಟಡ ಉದ್ಘಾಟನ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿದರು.


ಕಾರ್ಯಕ್ರಮದಲ್ಲಿ ಹಿರಿಯ ವರ್ತಕರು ಸಂಘದ ಉಪಾಧ್ಯಕ್ಷ ರಾಮಚಂದ್ರ ಭಾರತ್ ಆಗ್ರೊ,ಆದಂ ಹಾಜಿ ಕಮ್ಮಾಡಿ,ಸಿ.ಎ. ಗಣೇಶ್ ಭಟ್,ಪ್ರಭಾಕರ ನಾಯರ್, ಕೋಶಾಧಿಕಾರಿ ಸುರೇಶ್ಚಂದ್ರ ಕಮಿಲ, ನಿರ್ದೇಶಕರಾದ ಸುಂದರ ರಾವ್ ರೂಪ, ಜಯಂತ್ ಶೆಟ್ಟಿ ಕೆ. ,ಶಶಿಧರ ಶೆಟ್ಟಿ, , ಅಬ್ದುಲ್ ಹಮೀದ್ ಜನತಾ, ಕೆ.ವಿ.ಜಿ.ಯ ಉಜ್ವಲ್ ಊರುಬೈಲ್,ಭವಾನಿ ಶಂಕರ್ ಅಡ್ತಲೆ,ಬಿ.ಟಿ. ಮಾಧವ ಮೊದಲಾದವರು ಉಪಸ್ಥಿತರಿದ್ದರು.


ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ ಸ್ವಾಗತಿಸಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಿ.ಎಸ್. ಗಿರೀಶ್ ವಂದಿಸಿ ಕಾರ್ಯದರ್ಶಿ ಖಾಲಿದ್ ಟಿ.ಎಂ. ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.