Breaking News

ಕೆ.ವಿ.ಜಿ. ಇ೦ಜಿನಿಯರಿ೦ಗ್ ಕಾಲೇಜಿನಿ೦ದ ವಿವಿಧ ಕ೦ಪೆನಿಗಳಿಗೆ ಆಯ್ಕೆ

Advt_Headding_Middle

ಕೆ.ವಿ.ಜಿ ಇ೦ಜಿನಿಯರಿ೦ಗ್ ಕಾಲೇಜಿನ ಅಂತಿಮ ವರ್ಷದ ಕ೦ಪ್ಯೂಟರ್ ಸೈನ್ಸ್ & ಇ೦ಜಿನಿಯರಿ೦ಗ್ ವಿಭಾಗದ ವಿದ್ಯಾರ್ಥಿಗಳಾದ ಆಜ್ಞಾ ಹೆಚ್.ಎಂ., ಅಪೂರ್ವ ಪಿ.ಆರ್., ಸುಶ್ಮಿತಾ ಎನ್.ವಿ., ಹರ್ಷಿತ್ ರೈ ವೈ.ಎನ್., ಕೇದಾರ್ ಎಸ್ ಪೋತೇದಾರ್, ಮನೋಜ್ ಎಸ್.ಜಿ., ಕೃಷ್ಣ ಶ್ರವಣ್ ಮತ್ತು ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಬಿಂದಿಯಾ ಬಿ. ಇವರುಗಳು PALLE Technology ತರಬೇತಿ ಮತ್ತು ಉದ್ಯೋಗಾವಕಾಶಕ್ಕೆ ಆಯ್ಕೆಯಾಗಿರುತ್ತಾರೆ.

2021ನೇ ಸಾಲಿನ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿ ಪ್ರೀತಮ್ ಇವರು NTT Data ಕಂಪೆನಿಗೆ ಮತ್ತು ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಯಜ್ಞೇಶ್ ಎನ್.ಯು. ಇವರು Capgemine  ಮತ್ತುInfosys ಕಂಪೆನಿಗಳಿಗೆ ಆಯ್ಕೆಗೊಂಡಿರುತ್ತಾರೆ. ಡಾ. ರೇಣುಕಾಪ್ರಸಾದ್ ಕೆ.ವಿ., ಪ್ರಧಾನ ಕಾರ್ಯದರ್ಶಿಗಳು ಎ.ಒ.ಎಲ್.ಇ(ರಿ), ಡಾ. ಎನ್.ಎ. ಜ್ಞಾನೇಶ್, ಪ್ರಾ೦ಶುಪಾಲರು, ಕ೦ಪ್ಯೂಟರ್ ಸೈನ್ಸ್ & ಇ೦ಜಿನಿಯರಿ೦ಗ್ ವಿಭಾಗದ ಮುಖ್ಯಸ್ಥರು ಡಾ. ಉಜ್ವಲ್ ಯು. ಜೆ, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇ೦ಜಿನಿಯರಿ೦ಗ್ ವಿಭಾಗದ ಮುಖ್ಯಸ್ಥರು ಡಾ. ಸುರೇಶ ವಿ. ಹಾಗು ಟ್ರೈನಿಂಗ್ & ಪ್ಲೇಸ್‌ಮೆಂಟ್ ಆಫೀಸರ್ ಪ್ರೊ. ಅನಿಲ್ ಬಿ.ವಿ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನ೦ದಿಸಿದ್ದಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.