Breaking News

ಏನೆಕಲ್ಲು : ಸಮುದಾಯದತ್ತ ಶಾಲೆ ಕಾರ್ಯಕ್ರಮ

Advt_Headding_Middle

 

ಶಾಲೆಗೆ ಯು.ಪಿ.ಎಸ್. ಕೊಡುಗೆ

ಏನೆಕಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ 2021-22 ನೇ ಸಾಲಿನ ಮೊದಲ ಸಮುದಾಯದತ್ತ ಕಾರ್ಯಕ್ರಮ ಡಿ.23ರಂದು ನಡೆಯಿತು. ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ವೀಕ್ಷಿಸಿದರು.

ಈ ಸಂದರ್ಭ ನಿವೃತ್ತ ಮಿಲಿಟರಿ ಅಧಿಕಾರಿ ಯಂ.ಕೆ. ವೆಂಕಟ್ರಮಣ ಭಟ್ ಅವರು ಶಾಲೆಗೆ ಯು.ಪಿ.ಎಸ್. ಖರೀದಿಗಾಗಿ 29,000ರೂ. ದೇಣಿಗೆ ನೀಡಿದರು.

ಆ ಪ್ರಯುಕ್ತ ಶಾಲಾ ವತಿಯಿಂದ ಅವರನ್ನು. ಸನ್ಮಾನಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.