Breaking News

ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಸಲುವಾಗಿ ವೈದಿಕ ಕಾರ್ಯಕ್ರಮ

Advt_Headding_Middle

ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಕಾರ್ಯಕ್ರಮ ಪ್ರಾರಂಭಗೊಂಡಿದ್ದು, ದ. 27ರ ಸೋಮವಾರದಿಂದ ಪ್ರಶ್ನಾ ಚಿಂತನೆ ಕಾರ್ಯ ನಡೆಯಲಿದೆ.

ಮುಂದಿನ ಪ್ರಶ್ನೆ- ಚಿಂತನೆ ಕಾರ್ಯ ಸುಸೂತ್ರವಾಗಿ ನಡೆಯಲು ಗಣಪತಿ ಹೋಮ , ಏಕಾದಶರುದ್ರ ಶಿವಪೂಜೆ, ಮೃತ್ಯುಂಜಯ ಹೋಮ, ಮತ್ತು ದುರ್ಗಾ ಪೂಜೆ ನಡೆಸಲು ದೈವಜ್ಞರು ಸೂಚಿಸಿರುವುದರಿಂದ ದ.24ರ ಮಧ್ಯಾಹ್ನ ಪೂಜೆ ನಡೆಯಿತು. 

 ರಾತ್ರಿ ಪುರೋಹಿತ ನಾಗರಾಜ ಭಟ್ ಮಾರ್ಗದರ್ಶನದಲ್ಲಿ ಈ ವಿಶೇಷ ಪೂಜೆ ದೇವಸ್ಥಾನದಲ್ಲಿ ನಡೆಯಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.