Breaking News

ಸಂಪಾಜೆ ಅರಣ್ಯಾಧಿಕಾರಿಗಳಿಂದ ತೇಗದ ಮರ ವಶ – ಆರೋಪಿ ಬಂಧನ

Advt_Headding_Middle

ತೇಗದ ಮರವನ್ನು ಕಡಿದು ಸಂಗ್ರಹಿಸಿಟ್ಟ ಆರೋಪಿಯೊಬ್ಬರನ್ನು ಸಂಪಾಜೆ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಚೆಂಬು ಗ್ರಾಮದ ಊರುಬೈಲು ಧರ್ಮಪಾಲ ಬಂಧಿತ ವ್ಯಕ್ತಿ. ಸಂಪಾಜೆ ಪ್ರಾದೇಶಿಕ ವಲಯ ವ್ಯಾಪ್ತಿಯ ಪಬ್ಬಿಪ್ಯಾಬ್ ಮೀಸಲು ಅರಣ್ಯದಿಂದ ತೇಗದ ಮರವನ್ನು ಕಡಿದು ಸಂಗ್ರಹಿಸಿಟ್ಟಿದ್ದಾರೆಂದು ಆರೋಪಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಮಡಿಕೇರಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಸಿನ್ ಪಾಷಾ, ವಲಯಾರಣ್ಯಾಧಿಕಾರಿ ಮಧುಸೂದನ ಎಂ.ಕೆ.ರವರ ಮಾರ್ಗದರ್ಶನದಲ್ಲಿ ಉಪ ವಲಯಾರಣ್ಯಾಧಿಕಾರಿ ವಿಜೇಂದ್ರ ಕುಮಾರ್, ಅರಣ್ಯ ರಕ್ಷಕರಾದ ಜಯರಾಮ, ಮನೋಹರ, ವಾಹನ ಚಾಲಕ ಭರತ್ ಕೇನಾಜೆ ಕಾರ್ಯಾಚರಣೆಯಲ್ಲಿದ್ದು ಆರೋಪಿಗಳನ್ನು ಬಂಧಿಸಿ ತೇಗದ ಮರಗಳನ್ನು ವಶಪಡಿಸಿಕೊಂಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.