Breaking News

ಏನೆಕಲ್ಲು:ಬೆಳಕು ಯೋಜನೆಯಡಿ ವಿದ್ಯುತ್‌ ಸಂಪರ್ಕ

Advt_Headding_Middle

 

ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಯಿಂದ ಆಯ್ಕೆ ಮಾಡಿದ ಮನೆಗಳಿಗೆ ಬೆಳಕು ಯೋಜನೆಯಡಿ ಏನೆಕಲ್ಲಿನ ಮೂರನೇ ವಾರ್ಡ್ ನಲ್ಲಿ 4 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಶಿವರಾಮ ನೆಕ್ರಾಜೆ ,ಭವ್ಯ ಮೋಹಿತ್ ಜೇನುಕೋಡಿ, ಪುಷ್ಪಲತಾ ಪದ್ನಡ್ಕ , ಎಇಇ ಚಿದಾನಂದ ,ಲೈನ್ ಮ್ಯಾನ್ ಗಳಾದ ಪಾಲಾಕ್ಷಯ್ಯ ಮತ್ತು ಉಮೇಶ್ ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.