ಕಳಂಜದಲ್ಲಿ ಬದ್ರಿಯಾ ಕಲ್ಚರಲ್ ಸೆಂಟರ್ ಕಚೇರಿ ಉದ್ಘಾಟನೆ

Advt_Headding_Middle
Advt_Headding_Middle

 

ಬದ್ರಿಯಾ ಕಲ್ಚರಲ್ ಸೆಂಟರ್ ಕಳಂಜ ಇದರ ನೂತನ ಕಚೇರಿಯ ಉದ್ಘಾಟನಾ ಸಮಾರಂಭವು ಡಿ. 24 ರಂದು ಕಳಂಜ ಬುಖಾರಿಯಾ ಜುಮಾ ಮಸೀದಿ ಬಳಿ ನಡೆಯಿತು.

ಊರ ಪ್ರಮುಖರು,ಉದಯ ಚಿಕನ್ ಸೆಂಟರ್ ಮಾಲಕ ಕೆ ಎಂ ಮಹಮ್ಮದ್ ಕಚೇರಿ ಉದ್ಘಾಟಿಸಿ ಶುಭ ಹಾರೈಸಿದರು.ಸಂಶುದ್ದೀನ್ ಫೈಝಿ ಮಾಪಳ್ ದುವಾರ್ಶೀವಚನ ಗೈದರು.ಬದ್ರಿಯಾ ಕಲ್ಚರಲ್ ಸೆಂಟರ್ ಗೌರವಾಧ್ಯಕ್ಷ ಅಬ್ದುಲ್ ಅಝೀಝ್ ಟಿ , ಕಲ್ಚರಲ್ ಸೆಂಟರ್ ಅಧ್ಯಕ್ಷ ಇಸ್ಮಾಯಿಲ್ ಪಿ ಎಸ್ , ಅಬ್ದುಲ್ ಜಮಾಲ್ ಎ ಕೆ , ಅಬೂಬಕ್ಕರ್ ಎನ್ ಕೆ , ಇಸಾಕ್ ಮಖ್ದೂಮಿ ಮಳಲಿ ಕಳಂಜ , ಖಾಲಿದ್ ಕಳಂಜ ಸೇರಿದಂತೆ ಊರವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.