Breaking News

ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ಡಾ. ಐಶ್ವರ್ಯ ಕೆ.ಸಿ

Advt_Headding_Middle

ಕೆ ವಿ ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಂಯೋಜಿತ ಸಂಸ್ಥೆಯಾದ ಕೆ ವಿ ಜಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ನ ಪ್ರಾಂಶುಪಾಲೆ ಡಾ. ಐಶ್ವರ್ಯ ಕೆ ಸಿ ಯವರನ್ನು ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ನ ಸೆನೆಟ್ ಸದಸ್ಯರನ್ನಾಗಿ ಕರ್ನಾಟಕದ ರಾಜ್ಯಪಾಲರು ನಾಮನಿರ್ದೇಶಿಸಿ ಆದೇಶಿಸಿರುತ್ತಾರೆ.

ಡಾ.ಐಶ್ವರ್ಯ ರವರು ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ನ ಸ್ನಾತಕೋತ್ತರ ವಿಭಾಗದ ಅಧ್ಯಯನ ಮಂಡಳಿಯ ಸದಸ್ಯರಾಗಿದ್ದು , ರೇಡಿಯಾಲಜಿ ಸ್ನಾತಕೋತ್ತರ ಪಠ್ಯವನ್ನು ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

 

ಡಾ.ಐಶ್ವರ್ಯ ಕೆ.ಸಿಯವರು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ.ವಿ ಚಿದಾನಂದ ಮತ್ತು ಶೋಭಾ ಚಿದಾನಂದ ದಂಪತಿಗಳ ಪುತ್ರಿ.
ಹಾಗೂ  ಡಾ. ಗೌತಮ್ ರವರ ಪತ್ನಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.