Breaking News

ಗೋಪಾಲ ನಾಯ್ಕ ಕುರುಂಜಿಗುಡ್ಡೆ ನಿಧನ

Advt_Headding_Middle


ಸುಳ್ಯ ಕುರುಂಜಿಗುಡ್ಡೆ ನಿವಾಸಿ ಗೋಪಾಲ ನಾಯ್ಕ ಎಂಬವರು ಹೃದಯಾಘಾತದಿಂದ ಡಿ. 26 ರಂದು ನಿಧನರಾದರು. ಅವರಿಗೆ 63  ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸುಶೀಲ, ಪುತ್ರ ರಾಜೇಶ್, ಪುತ್ರಿಯರಾದ ಹೇಮಲತಾ ಶಿವಪ್ರಸಾದ್ ಕಡವೆಪಳ್ಳ, ಸುಚಿತ್ರ ಪುರಂದರ ಜೋಗಿಮೂಲೆಯವರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.