Breaking News

ಬೆಳ್ಳಾರೆ : ಮಾಹಿತಿ ಕಣಜ ವಿಶೇಷ ಗ್ರಾಮ ಸಭೆ

Advt_Headding_Middle

ಬೆಳ್ಳಾರೆ ಗ್ರಾಮ ಪಂಚಾಯತ್ ವತಿಯಿಂದ ಕೆ ಪಿ ಎಸ್ ಸಭಾಂಗಣದಲ್ಲಿ ಮಾಹಿತಿ ಕಣಜ ತಂತ್ರಾಂಶ ದ ಕುರಿತು ವಿಶೇಷ ಗ್ರಾಮ ಸಭೆ ಡಿ.23 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ವಹಿಸಿದ್ದರು.
ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಶ್ರೀಮತಿ ಅನುಷಾ ಸ್ವಾಗತಿಸಿ, ಮಾಹಿತಿ ಕಣಜ ತಂತ್ರಾಂಶ ಬಳಸುವ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು , ಕೆ ಪಿ ಎಸ್ ಬೆಳ್ಳಾರೆಯ ಉಪಪ್ರಾಂಶುಪಾಲರು, ಸಂಜೀವಿನಿ ಘಟಕದ ಸದಸ್ಯರು,ಅಂಗನವಾಡಿ ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ, ಮತ್ತು ಗ್ರಾಮಸ್ಥರು ಭಾಗವಹಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.