ಡಿ.27-28 :ಪೇರಾಲು ಬಜಪ್ಪಿಲ ಕ್ಷೇತ್ರದಲ್ಲಿ ದೈವಗಳ ತೊಡಕ (ಕಾಲಾವಧಿ) ಜಾತ್ರೆ

Advt_Headding_Middle
Advt_Headding_Middle

ಮಂಡೆಕೋಲು ಗ್ರಾಮದ ಪೇರಾಲು ಶ್ರೀ ಬಜಪ್ಪಿಲ ಉಳ್ಳಾಕುಲು-ಶ್ರೀ ಧೂಮವತಿ ಮತ್ತು ಪರಿವಾರ ದೈವಗಳ ಕ್ಷೇತ್ರ ಇಲ್ಲಿ ಡಿ.27  ಮತ್ತು ಡಿ.28 ರಂದು ಶ್ರೀ ದೈವಗಳ ತೊಡಕ (ಕಾಲಾವಧಿ) ಜಾತ್ರೆಯು ಬಜಪ್ಪಿಲ ದೈವಸ್ಥಾನದಲ್ಲಿ ನಡೆಯುವುದು.
ದ. 26 ರಂದು ದೈವಗಳಿಗೆ ಕೂಡುವುದು. ದ.೨೭ರಂದು ಉಳ್ಳಾಕುಲು ದೈವಗಳ ನೇಮೋತ್ಸವ. ದ. 28ರಂದು ಧೂಮವತಿ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯುವುದು. ಈ ನೇಮೋತ್ಸವದಲ್ಲಿ ಸರ್ವರೂ ಭಾಗವಹಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಹೇಮಂತ್ ಕುಮಾರ್ ಗೌಡರಮನೆ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.