Breaking News

ಭೂತಕಲ್ಲು ‌ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ದೈವಗಳ ಕೋಲ

Advt_Headding_Middle

 

 

ಆಲೆಟ್ಟಿ ಗ್ರಾಮದ ಭೂತಕಲ್ಲು ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಕಾಲಾವಧಿ ಶ್ರೀ ದೈವಗಳ ಕೋಲವು ಡಿ.26 ರಂದು ಜರುಗಿತು. ಡಿ.25 ರಂದು ‌ರಾತ್ರಿ ಭಂಡಾರ ‌ತೆಗೆದು ಬಳಿಕ ಶ್ರೀ ವಿಷ್ಣುಮೂರ್ತಿ ದೈವದ ತೊಡಂಞಲ್ ನಡೆದು ಅನ್ನಸಂತರ್ಪಣೆ ಯಾಯಿತು.

ಮರುದಿನ ಬೆಳಿಗ್ಗೆ ‌ಶ್ರೀ ರಕ್ತೇಶ್ವರಿ ದೈವದ ಹಾಗೂ ‌ಶ್ರೀ ವಿಷ್ಣುಮೂರ್ತಿ ದೈವದ ಕೋಲ ‌ನಡೆದು ಪ್ರಸಾದ ವಿತರಣೆಯಾಯಿತು. ಆಗಮಿಸಿದ ‌ಎಲ್ಲಾ ಭಕ್ತಾದಿಗಳಿಗೆ ‌ಅನ್ನ ಸಂತರ್ಪಣೆ ನೆರವೇರಿತು. ಕುಟುಂಬದ ಹಿರಿಯರು ಮತ್ತು ಕಿರಿಯ ಸದಸ್ಯರು ‌ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.