ಜ್ಞಾನದೀಪ ವಿದ್ಯಾ ಸಂಸ್ಥೆ ಎಲಿಮಲೆಯ ವಿದ್ಯಾರ್ಥಿಗಳು ಇನ್ಸ್ ಪೈರ್ ಅವಾರ್ಡ್ ಗೆ ಆಯ್ಕೆ 

Advt_Headding_Middle
Advt_Headding_Middle

ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಯ ವತಿಯಿಂದ ಆಯೋಜಿಸಲ್ಪಡುವ ಇನ್ಸ್ ಪೈರ್ ಎವಾರ್ಡ್ ಗೆ ಜ್ಞಾನದೀಪ ವಿದ್ಯಾ ಸಂಸ್ಥೆ ಯ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

10 ನೇ ತರಗತಿಯ ಭವಿತ್ ಬಾಳುಗೋಡು ಇವರ ಮೊಬೈಲ್ ಸಿಟ್ಟಿಂಗ್ ಬ್ಯಾಗ್, 9 ನೇ ತರಗತಿಯ ದೃಶ್ಯ ಸೂಟೆಗದ್ದೆ ಇವರ ಡೊಮೆಸ್ಟಿಕ್  ಎಗ್ ಇಂಕ್ಯೂಬೇಟರ್ ಮತ್ತು ಗೌತಮ್ ಪ್ರಭು ನಾರ್ಣಕಜೆ ಇವರ ಅಗ್ರಿ ಗೋಲ್ಡ್ ಗೆ ಆಯ್ಕೆಗೊಂಡಿದ್ದು, ಯುವ ವಿಜ್ಞಾನಿಗಳ ಹಾಗೂ ಹೊಸ ವೈಜ್ಞಾನಿಕ ಅನ್ವೇಷಣೆ ಗೆ ಪೂರಕವಾಗಿದೆ. ಈ ವಿದ್ಯಾರ್ಥಿಗಳಿಗೆ ಶಾಲಾ ವಿಜ್ಞಾನ ಶಿಕ್ಷಕಿ ಯವರಾದ ಶಾಲಿನಿ, ಇಳಾಶ್ರೀ ಹಾಗೂ ರಕ್ಷಾ ಮಾತಾಜಿಯವರು ಮಾರ್ಗದರ್ಶನ ನೀಡಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.