ತಾಲೂಕು ಮಟ್ಟದ ಜನಪದ ಗೀತೆ ಗಾಯನ ಸ್ಪರ್ಧೆಯಲ್ಲಿ ಅಶ್ವಿಜ್ ಅತ್ರೇಯ ಪ್ರಥಮ

Advt_Headding_Middle
Advt_Headding_Middle

ಸುಳ್ಯ ಕೆ.ವಿ.ಜಿ.ಹಬ್ಬದ ಪ್ರಯುಕ್ತ ನಡೆದ ಸುಳ್ಯ ತಾಲೂಕು ಮಟ್ಟದ ಜನಪದ ಗೀತೆ ಗಾಯನ ಸ್ಪರ್ಧೆಯಲ್ಲಿ ಅಶ್ವಿಜ್ ಅತ್ರೇಯ ಸುಳ್ಯ ಪ್ರಥಮ ಬಹುಮಾನ ಪಡೆದಿರುತ್ತಾರೆ.
ಇವರು ಗಾನಸಿರಿ ಕಿರಣ್ ಕುಮಾರ್ ಹಾಗು ಶ್ರೀಲಕ್ಷ್ಮಿ ಪುತ್ತೂರು ಇವರ ಮಾರ್ಗದರ್ಶನದಲ್ಲಿ ಸುಗಮ ಸಂಗೀತವನ್ನು ೩ ವರ್ಷಗಳಿಂದ ಕಲಿಯುತಿದ್ದಾರೆ.
ಇವರು ಸೈಂಟ್ ಜೋಸೆಫ್ ಆಂಗ್ಲ ಮಾದ್ಯಮ ಶಾಲೆಯ ೪ನೇ ತರಗತಿಯ ವಿದ್ಯಾರ್ಥಿ.
ಪ್ರಭು ಬುಕ್ ಸೆಂಟರ್ ಮಾಲಕ ಉಷಾ ಕೆ. ರಾಮಚಂದ್ರ ಮತ್ತು ರಾಮಚಂದ್ರ ಜಿ.ಎಸ್. ಇವರ ಪುತ್ರ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.