Breaking News

ಅಡ್ಡಂತಡ್ಕ ದೇರಣ್ಣ ಗೌಡರಿಂದ ಅಡ್ಪಂಗಾಯ ಶಾಲೆಗೆ ಕ್ರೀಡಾ ಸಾಮಗ್ರಿಗಳ ಕೊಡುಗೆ

Advt_Headding_Middle

 

 

 

 

ಅಡ್ಪಂಗಾಯ ಸ ಹಿ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ಡಿ 22ರಂದು ನಡೆಯಿತು.

 

ಸುಳ್ಯ ತಾಲೂಕು ನಿವೃತ ಯೋಧರ ಸಂಘದ ಅದ್ಯಕ್ಷ  ಅಡ್ಡಂತಡ್ಕ ದೇರಣ್ಣ ಗೌಡರು ಶಾಲೆಗೆ ಕ್ರೀಡಾ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದರು.  ಅವರನ್ನು ಸನ್ಮಾನಿಸಲಾಯಿತು. ಮತ್ತು ಶಾಲೆಯ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು. ವೇದಿಕೆಯಲ್ಲಿ ಎಸ್ ಡಿ ಎಂ ಅದ್ಯಕ್ಷ ರಾದ ಅಶ್ರಪ್ ಸಹದಿ ಎ ಬಿ,ಉಪಾಧ್ಯಕ್ಷೆ ತೇಜಸ್ವಿನಿ ಸಮುದಾಯದತ್ತ ಶಾಲೆಯ ವೀಕ್ಷಕರಾದ ಚಂದ್ರಾವತಿ, ಪ್ರಭಾರ ಮುಖ್ಯ ಶಿಕ್ಷಕಿ ಸುಗಂಧಿ ಎ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಅದ್ಯಕ್ಷ ರಾದ ಅಶ್ರಪ್ ಸಹದಿ ಎ ಬಿ,ಉಪಾಧ್ಯಕ್ಷೆ ತೇಜಸ್ವಿನಿ ಸಮುದಾಯದತ್ತ ಶಾಲೆಯ ವೀಕ್ಷಕರಾದ ಚಂದ್ರಾವತಿ, ಪ್ರಭಾರ ಮುಖ್ಯ ಶಿಕ್ಷಕಿ ಸುಗಂಧಿ ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸದಸ್ಯರು ಪೋಷಕರು ಮತ್ತು ಅಧ್ಯಾಪಕ ವೃಂದದವರು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.