Breaking News

ಪಂಜ :ಸ್ಕೂಟರ್ – ರಿಕ್ಷಾ ಡಿಕ್ಕಿ

Advt_Headding_Middle

ಇಬ್ಬರಿಗೆ ಗಾಯ

ಸುಬ್ರಹ್ಮಣ್ಯ – ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ಪಂಜ  ಪೇಟೆಯ ಕಡಬಕ್ಕೆ ತಿರುಗುವ  ಜಂಕ್ಷನ್ ನಲ್ಲಿ ಸ್ಕೂಟರ್ ಮತ್ತು ರಿಕ್ಷಾ ಡಿಕ್ಕಿ ಹೊಡೆದ ಘಟನೆ ಡಿ.27 ರಂದು ಮುಂಜಾನೆ ವರದಿಯಾಗಿದೆ.
ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಪುತ್ತೂರು ತಾಲೂಕಿನ  ಬರೆಪ್ಪಾಡಿಯಿಂದ ಕಮಿಲ ಕಡೆ ಹೊರಟಿದ್ದ  ರಮೇಶ್ ಎಂಬವರ ರಿಕ್ಷಾ ಮತ್ತು ಸುನಿಲ್ ಎಂಬವರ ಸ್ಕೂಟರ್ ಗೆ ಡಿಕ್ಕಿಯಾಗಿದೆ. ರಿಕ್ಷಾದಲ್ಲಿದ್ದ  ಮಹಿಳೆ ಮತ್ತು ಬಾಲಕಿಗೆ‌  ಗಾಯವಾಗಿದೆ. ಅವರನ್ನು ಚಿಕಿತ್ಸೆಗಾಗಿ ಪಂಜದಿಂದ  ಕಡಬ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.