Breaking News

ಬೆಂಡೋಡಿ : ರಸ್ತೆ ದುರಸ್ತಿ

Advt_Headding_Middle

(ಮೊದಲು)

ಕೊಲ್ಲಮೊಗ್ರ ಹಾಗೂ ಹರಿಹರಪಲ್ಲತಡ್ಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬೆಂಡೋಡಿ ಎಂಬಲ್ಲಿಯ ಕಚ್ಚಾ ರಸ್ತೆಯೊಂದು ಕಳೆದ ಮಳೆಗಾಲದಲ್ಲಿ ಮಳೆ ನೀರಿಗೆ ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು, ವಾಹನ ಸಂಚಾರ ಸೇರಿ ಜನರಿಗೆ ನಡೆದಾಡಲು ಕಷ್ಟವಾಗಿತ್ತು. ಈ ರಸ್ತೆಯನ್ನು ಕೊಲ್ಲಮೊಗ್ರ ಗ್ರಾ.ಪಂ. ಸದಸ್ಯ ಮಾಧವ ಚಾಂತಾಳರವರು ರಸ್ತೆಯ ಫಲಾನುಭವಿಗಳೊಂದಿಗೆ ಸೇರಿ ಅವರಿಂದ ಆರ್ಥಿಕ ಸಹಾಯ ಪಡೆದು ರಸ್ತೆಯ ಆಯ್ದ ಭಾಗಗಳಲ್ಲಿ ಗುಂಡಿ ಮುಚ್ಚಿ ವಾಹನ ಸಂಚಾರ ಸುಗಮಗೊಳಿಸಿದ್ದಾರೆ.

(ನಂತರ)

(ಚಿತ್ರ ವರದಿ: ಡಿ.ಹೆಚ್)  

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.