ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ 15 ನೇ ವರ್ಷದ ಮಹಾಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ನೂತನ ಅಧ್ಯಕ್ಷರಾಗಿ ಅಬೂಸಾಲಿ ಆಯ್ಕೆ

ಅಲ್-ಅಮೀನ್ ಯೂತ್ ಸೆಂಟರ್ ಪೈಚಾರ್.ಇದರ 15ನೇ ವಾರ್ಷಿಕ ಮಹಾಸಭೆಯ ಡಿ.26ರಂದು ಪೈಚಾರ್ ಮದರಸ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಕರೀಮ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ಯನ್ನು ಬದ್ರಿಯಾ ಜುಮಾ ಮಸೀದಿ ಖತೀಬರಾದ ಮುನೀರ್ ಸಖಾಫಿ ವಿರಾಜಪೇಟೆ ಯವರು ನೇರವೇರಿಸಿದರು.
ಹನೀಫ್ ಪಿ ಕೆ ಕಿರಾಅತ್ ಪಠಿಸಿದರು.


ದುವಾಶಿರ್ವಚನ ವನ್ನು ಸಂಘದ ಗೌರವ ಅಧ್ಯಕ್ಷರಾ ದ ಇಬ್ರಾಹಿಂ ಫೈಝಿ‌ ನೆರವೇರಿಸಿದರು.
ಬದ್ರಿಯಾ ಜುಮಾ ಮಸೀದಿ ಇದರ ಅಧ್ಯಕ್ಷರಾದ ಅಬ್ಬಾಸ್ ಪಿ. ಕಾರ್ಯದರ್ಶಿ ರಝಕ್ ಆರ್ತಾಜೆ ಅತಿಥಿಗಳಾಗಿ ಉಪಸ್ಥಿತರಿದ್ದರು.


ಒಂದುವರ್ಷದ ಲೆಕ್ಕ ಪತ್ರವನ್ನು ಪ್ರದಾನ ಕಾರ್ಯದರ್ಶಿ ಅಬೂಸಾಲಿ ಮಂಡಿಸಿದರು.
2021-22ಇದರ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಗೌರವ ಅಧ್ಯಕ್ಷರಾಗಿ ಇಬ್ರಾಹಿಂ ಫೈಝಿ, ಅಧ್ಯಕ್ಷರಾಗಿ ಅಬೂಸಾಲಿ ಕೆ ಪಿ. ಉಪಾಧ್ಯಕ್ಷರಾಗಿ ಮುಜೀಬ್, ಪ್ರದಾನ ಕಾರ್ಯದರ್ಶಿಯಾಗಿ ಹನೀಫ್ ಪಿ ಕೆ.,ಜೊತೆ ಕಾರ್ಯದರ್ಶಿಯಾಗಿ ಸಲಾಂ ಪಿ ಸ್ ಹಾಗೂ ಅರ್ಷಾದ್, ಕೋಶಾಧಿಕಾರಿಯಾಗಿ ಕರೀಂ ಕೆ. ಸದಸ್ಯರುಗಳಾಗಿ ಸತ್ತಾರ್ ಪಿ ..ಅಶ್ರಫ್,ಜುನೈದ್,ಬದ್ರುದ್ದೀನ್ ಪಿ ಬಿ.ಇವರನ್ನು ಆಯ್ಕೆ ಮಾಡಲಾಯಿತು.
ಸತ್ತಾರ್ ಪೈಚಾರ್ ಸ್ವಾಗತಿಸಿ,ಮುಜೀಬ್ ಪೈಚಾರ್ ವಂದಿಸಿದರು

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.