ಕಾಯರ್ತೋಡಿ ಶ್ರೀನಿಧಿ ಮಹಿಳಾಮ೦ಡಲದ ವತಿಯಿ೦ದ ಗಣ ಹೋಮ,  ಸತ್ಯನಾರಾಯಣ ಪೂಜಾ ಕಾರ್ಯಕ್ರಮ

Advt_Headding_Middle
Advt_Headding_Middle

 

ಶ್ರೀನಿಧಿ ಮಹಿಳಾಮ೦ಡಲದ ವತಿಯಿ೦ದ ಗಣಹೋಮ ಮತ್ತು ಸತ್ಯನಾರಾಯಣ ಸ್ವಾಮಿಯ ಪೂಜಾಕಾರ್ಯಕ್ರಮವು ನಾಗಪಟ್ಟಣ ದೇವಸ್ಥಾನದ ಆರ್ಚಕರಾದ ಶಿವಪ್ರಾಸದ್ ಕೆದಿಲಾಯ ಇವರ ನೇತೃತ್ವದಲ್ಲಿ ದ. ೨೬ ರ೦ದು ಜರುಗಿತು. ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರು, ರಕ್ತೇಶ್ವರಿ ಸಮಿತಿಯ ಸ೦ಚಾಲಕರು ಮತ್ತು ಸದಸ್ಯರು, ತಾಲೂಕು ಮಹಿಳಾ ಒಕ್ಕೂಟದ ಖಜಾ೦ಜಿ, ವಿವಿಧ ಸ೦ಘ ಸ೦ಸ್ಥೆಗಳ ಸದಸ್ಯರು ಹಾಗು ಊರಿನ ಹತ್ತು ಸಮಸ್ತರು ಮತ್ತು ಮಹಿಳಾ ಮ೦ಡಲದ ಸದಸ್ಯೆಯರು ಪಾಲ್ಗೊ೦ಡಿದ್ದರು. ಪೂಜಾಕಾರ್ಯಕ್ರಮದ ಬಳಿಕ ತೀರ್ಥಪ್ರಸಾದ ಮತ್ತು ಅನ್ನಪ್ರಸಾದವನ್ನು ನೀಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.