ಶ್ರೀಮತಿ ಗಿರಿಜ ಕಲ್ಚಾರ್ ನಿಧನ Posted by suddi channel Date: December 28, 2021 in: ಚಿತ್ರ ವರದಿ, ನಿಧನ, ಪ್ರಚಲಿತ Leave a comment 148 Views ಉಬರಡ್ಕ ಮಿತ್ತೂರು ಗ್ರಾಮದ ಕಲ್ಚಾರ್ ದಿ.ಗೋವಿಂದ ನಾಯ್ಕ್ ರವರ ಪತ್ನಿ ಶ್ರೀಮತಿ ಗಿರಿಜ ರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪುತ್ರಿಯರಾದ ದಮಯಂತಿ, ಪುಷ್ಪಾವತಿ, ಕಾವೇರಿ, ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.