ಸುಬ್ರಹ್ಮಣ್ಯ: ಕೆ. ಎಸ್. ಎಸ್.ಕಾಲೇಜು  ವಾಣಿಜ್ಯ ಮತ್ತು ನಿರ್ವಹಣಾ ಸಂಘದಿಂದ ಸಿ. ಪಿ. ಸಿ.ಅರ್. ಐ. ಕಿದುವಿಗೆ ಬೇಟಿ

Advt_Headding_Middle
Advt_Headding_Middle

ಸುಬ್ರಹ್ಮಣ್ಯೇಶ್ವರ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಸಂಘದ ವತಿಯಿಂದ ದ. 23 ರಂದು ಸಿ. ಪಿ. ಸಿ. ಆರ್. ಐ ಕಿದುವಿಗೆ ಭೇಟಿ ನೀಡಿದರು.


ವಾಣಿಜ್ಯ ಮತ್ತು ನಿರ್ವಹಣಾ ಸಂಘದ ಮುಖ್ಯಸ್ಥರಾದ ಲತಾ ಬಿ. ಟಿ. ಹಾಗೂ ಸಂಯೋಜಕರಾದ ಡಾ.ನೀತು ಸೂರಜ್ ಮತ್ತು ರಮ್ಯಾ ಅವರ ಸಹಭಾಗಿತ್ವದೊಂದಿಗೆ ಅಂತಿಮ ವಾಣಿಜ್ಯ ಪದವಿಯ ಸುಮಾರು 50 ವಿದ್ಯಾರ್ಥಿಗಳನ್ನೊಳಗೊಂಡ ತಂಡ ಸಿ. ಪಿ. ಸಿ.ಅರ್. ಐ. ಕಿದುವಿಗೆ ಭೇಟಿ ನೀಡಿತು.
ವಿದ್ಯಾರ್ಥಿಗಳಿಗೆ species plantation medical and aromatic plant ವಿಜ್ಞಾನಿಯಾದ ದಿವಾಕರ್ ರವರು ತೆಂಗು, ಅಡಿಕೆ ಮತ್ತು ಕೋಕೋ ಗಿಡ ಗಳಲ್ಲಿ ಬೆಳೆಸಿದ ವಿವಿಧ ಆವಿಷ್ಕಾರಿ ತಳಿಗಳ ಕುರಿತು ಹಾಗೂ ಅಡಿಕೆ, ತೆಂಗು ಗಿಡಗಳಿಗೆ ಬರುವ ರೋಗದ ಕುರಿತು ಹಾಗೂ ಅದನ್ನು ನಿವಾರಿಸುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹೈಬ್ರೀಡ್ ತಳಿಗಳನ್ನು ಮಾಡುವ ವಿಧಾನವನ್ನು ಪ್ರತ್ಯಕ್ಷವಾಗಿ ವಿವರಿಸಿದರು. ನಂತರ ಕಿದುವಲ್ಲಿ ಬೆಳೆದಿರುವ ತೆಂಗು,ಅಡಿಕೆ ಕೃಷಿಯನ್ನು ದಿವಾಕರ್ ರವರ ನೇತೃತ್ವದಲ್ಲಿ ವೀಕ್ಷಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.