ಅರಂತೋಡು ಎಸ್ ಕೆ ಎಸ್ಸೆಸ್ಸೆಫ್ ಯುನಿಟ್‌ನ ಅಧ್ಯಕ್ಷರಾಗಿ ಆಶಿಕ್ ಅರಂತೋಡು

Advt_Headding_Middle
Advt_Headding_Middle

ಅರಂತೋಡು ಎಸ್ ಕೆ ಎಸ್ಸೆಸ್ಸೆಫ್ ಅರಂತೋಡು ಯುನಿಟ್‌ನ ಅಧ್ಯಕ್ಷರಾಗಿ ಆಶಿಕ್ ಅರಂತೋಡು ಆಯ್ಕೆಗೊಂಡಿದ್ದಾರೆ. ಪ್ರ.ಕಾರ್ಯದರ್ಶಿಯಾಗಿ ಮುಝಮ್ಮಿಲ್ ಕೆ.ಎಂ, ಉಪಾಧ್ಯಕ್ಷರಾಗಿ ಜುಬೈರ್ ಎಸ್. ಎಂ ಹಾಗೂ ಕೋಶಾಧಿಕಾರಿಯಾಗಿ ಹಾಜಿ ಅಝರುದ್ದೀನ್ ಅವರು ಆಯ್ಕೆಯಾಗಿದ್ದಾರೆ.

ಸಂಘಟನಾ ಕಾರ್ಯದರ್ಶಿಯಾಗಿ ತಾಜುದ್ದೀನ್ ಅರಂತೋಡು , ವಿಖಾಯ ಕಾರ್ಯದರ್ಶಿಯಾಗಿ ಸಮದ್ ಸಣ್ಣಮನೆ, ಸಹಚಾರಿ ಕಾರ್ಯದರ್ಶಿಯಾಗಿ ಮಿಸ್ಬಾಹ್ ಕೆ.ಎಂ, ಇಬಾದ್ ಕಾರ್ಯದರ್ಶಿಯಾಗಿ ಸಾಬಿತ್ ಹುದವಿ ಟ್ರೆಂಡ್ ಕಾರ್ಯದರ್ಶಿಯಾಗಿ ಮೆಹರೂಫ್, ಸರ್ಗಾಲಯ ಕಾರ್ಯದರ್ಶಿಯಾಗಿ ಝಿಯಾದ್, ತ್ವಲಬಾ ಕಾರ್ಯದರ್ಶಿಯಾಗಿ ಶಹೀರ್, ಕ್ಯಾಂಪಸ್ ವಿಂಗ್ ಕಾರ್ಯದರ್ಶಿಯಾಗಿ ಅನ್ಸಾಫ್ ಅವರು ಆಯ್ಕೆಯಾದರು. ವರ್ಕಿಂಗ್ ಸದಸ್ಯರುಗಳಾಗಿ ಇರ್ಶಾದ್, ಮುಝಮ್ಮಿಲ್, ಅರ್ಶಾದ್ , ಅಝರುದ್ದೀನ್ , ನೌಫಲ್, ಅವರನ್ನು ಆಯ್ಕೆ ಮಾಡಲಾಯಿತು. ಸಲಹಾ ಸಮಿತಿ ಸದಸ್ಯರಾಗಿ ಅಲ್ ಹಾಜ್ ಇಸ್ಹಾಖ್ ಬಾಖವಿ, ಅಶ್ರಫ್ ಗುಂಡಿ, ಮೂಸಾನ್ ಕೆ.ಎಂ,ಅಬೂಬಕ್ಕರ್ ಕೆ.ಎಂ,ಫಯಾಝ್ ಪಟೇಲ್ ವೀಕ್ಷಕರಾಗಿ ಅಕ್ಬರ್ ಕರಾವಳಿ ಹಾಗೂ ಆಶೀಕ್ ಸುಳ್ಯ ಆಗಮಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.