ಪಂಬೆತ್ತಾಡಿ: ಕುಲದೀಪ್ ಜಿ.ಎನ್. ಇನ್ಸ್ಪಯರ್ ಅವಾರ್ಡ್ ಗೆ ಆಯ್ಕೆ

Advt_Headding_Middle

ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಆಯೋಜಿಸಲ್ಪಡುತ್ತಿರುವ ಇನ್ಸ್ಪಯರ್ ಅವಾರ್ಡ್ ಕಾರ್ಯಕ್ರಮದಲ್ಲಿ ಸ.ಹಿ.ಪ್ರಾ.ಶಾಲೆ ಪಂಬೆತ್ತಾಡಿಯ ೭ ನೇ ತರಗತಿಯ ಕುಲದೀಪ್ ಜಿ.ಎನ್ ಆಯ್ಕೆಯಾಗಿರುತ್ತಾರೆ. ಇವರು ವಿಜ್ಞಾನ ಶಿಕ್ಷಕಿ ಶ್ರೀಮತಿ ಭವ್ಯ.ಬಿ ಇವರ ಮಾರ್ಗದರ್ಶನದಲ್ಲಿ ವಿಜ್ಞಾನ ಮಾದರಿ ತಯಾರಿಸಿ, ಪ್ರದರ್ಶಿಸಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.