Breaking News

ಸುಳ್ಯ ಲಯನ್ಸ್ ಕ್ಲಬ್‌ ವತಿಯಿಂದ ನೇಶನ್ ಫಸ್ಟ್ ವಿಜಯ ದಿವಸ ಆಚರಣೆ

Advt_Headding_Middle

ಸುಳ್ಯ ಲಯನ್ಸ್ ‌ಕ್ಲಬ್ ಇದರ ವತಿಯಿಂದ ದೇಶ ಮೊದಲು ಮತ್ತು ವಿಜಯ ದಿವಸ ಆಚರಣೆಯನ್ನು ‌ಆಚರಿಸಲಾಯಿತು. ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ‌ಸೇನಾ ನಾಯಕ ಬಿಪಿನ್ ರಾವತ್ ಸೇರಿದಂತೆ 14 ಮಂದಿ ಭಾರತೀಯ ಸೇನಾ ಸೈನಿಕರಿಗೆ ಲಯನ್ಸ್ ಕ್ಲಬ್ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಮಕ್ಕಳು ಸೇರಿ ಹಣತೆ ಹಚ್ಚಿ ಶ್ರದ್ಧಾಂಜಲಿ ಅರ್ಪಿಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ಲಯನ್ಸ್ ಕ್ಲಬ್ ಸದಸ್ಯ ಲಯನ್ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿಯವರು ಆಚರಣೆಯ ಕುರಿತು ಮಾಹಿತಿ ನೀಡಿದರು. ಕ್ಲಬ್ ನ ಅಧ್ಯಕ್ಷ ಲಯನ್ ಆನಂದ ಪೂಜಾರಿ ಸ್ವಾಗತಿಸಿದರು.

ಕಾರ್ಯದರ್ಶಿ ಲಯನ್ ರಮಿತಾ ಜಯರಾಮ್ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.