ಆಲೆಟ್ಟಿ: ಗುಂಡ್ಯ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಮರ ಮುಹೂರ್ತ

Advt_Headding_Middle

 

 

ಆಲೆಟ್ಟಿ ಗ್ರಾಮದ ಗುಂಡ್ಯ
ಶ್ರೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಮುಹೂರ್ತದ ಮರವನ್ನು ಕಡಿಯುವ‌ ಕಾರ್ಯಕ್ರಮ ಡಿ.೨೯ ರಂದು ನೆರವೇರಿತು. ವಿಶ್ವಕರ್ಮ ಭೋಜರಾಜ ಆಚಾರ್ಯ ಆಲೆಟ್ಟಿ ಮುಹೂರ್ತದ ವಿಧಿ ವಿಧಾನಗಳನ್ನು ನೇರವೇರಿಸಿದರು. ಈ ಸಂದರ್ಭದಲ್ಲಿ
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅಶೋಕ ಪ್ರಭು ಸುಳ್ಯ , ಉಪಾಧ್ಯಕ್ಷ ಶಿವರಾಮ ರೈ ಗುಂಡ್ಯ, ಪ್ರಧಾನ ಕಾರ್ಯದರ್ಶಿ ಸುಧಾಮ ಆಲೆಟ್ಟಿ, ಶೇಷಪ್ಪ ಗುಂಡ್ಯ, ಪೂವಯ್ಯ ಗುಂಡ್ಯ ,ನಿತ್ಯಾನಂದ ಗುಂಡ್ಯ ,ಬೊಳ್ಳುಕುಂಞ ಗುಂಡ್ಯ, ವಿಷ್ಣುಪ್ರಸಾದ್ ಗುಂಡ್ಯ, ರಾಜೇಶ್ ಗುಂಡ್ಯ,ಗೋಪಾಲ ಗುಂಡ್ಯ, ದೇವಸ್ಥಾನದ ಸಮಿತಿಯ ಸದಸ್ಯರು‌ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.