Breaking News

ಚೆಂಬು ಗ್ರಾಮ ಪಂಚಾಯತ್ ಉಪಚುನಾವಣೆ:  ಬಿಜೆಪಿಗೆ ಭರ್ಜರಿ ಜಯ

Advt_Headding_Middle

 

 

ಚೆಂಬು ಗ್ರಾಮ ಪಂಚಾಯತ್ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿದ್ದು, ಚೆಂಬು ಗ್ರಾಮ ಪಂಚಾಯತ್ ನ 988 ಮತಗಳಲ್ಲಿ 745 ಮತದಾನವಾಗಿದೆ. ಬಿಜೆಪಿ 455 ಮತ್ತು ಕಾಂಗ್ರೆಸ್ 268 ಮತ ಪಡೆದು ಬಿಜೆಪಿಯ ರಾಧಾ ಚಂಗಪ್ಪ 177 ಮತಗಳಿಂದ ವಿಜಯಿಯಾಗಿದ್ದಾರೆ. ಈ ಹಿಂದೆ  ನಡೆದ ಚುನಾವಣೆಯಲ್ಲಿ  ಚೆಂಬು ಗ್ರಾ.ಪಂ.ನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲ ಪಡೆದು ಅದೃಷ್ಟದಾಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈಗ  ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದರಿಂದ ಚೆಂಬು ಗ್ರಾ.ಪಂ.ನಲ್ಲಿ ಬಿಜೆಪಿ ಬಹುಮತ ಪಡೆದುಕೊಂಡಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.