ನಗರದ ವಸತಿ ಗೃಹದಲ್ಲಿ ಅನ್ಯಧರ್ಮೀಯ ಜೋಡಿ ಪತ್ತೆ

Advt_Headding_Middle

 

ಠಾಣೆಯಲ್ಲಿ ಪೋಲೀಸರಿಂದ ವಿಚಾರಣೆ

ಸುಳ್ಯ ನಗರದ ವಸತಿಗೃಹವೊಂದರಲ್ಲಿ ಪರಸ್ಪರ ಅನ್ಯಧರ್ಮಕ್ಕೆ ಸೇರಿದ ಯುವಕ ಯುವತಿ ಪತ್ತೆಯಾಗಿ ಪೋಲೀಸರ ಅತಿಥಿಯಾಗಿರುವ ಘಟನೆ ವರದಿಯಾಗಿದೆ.
ಈ ಯುವಕ ಯುವತಿ ಬಸ್ ನಿಲ್ದಾಣ ಬಳಿಯ ವಸತಿ ಗೃಹವೊಂದಕ್ಕೆ ಹೋಗಿ, ಅಲ್ಲಿ ಕೊಠಡಿ ದೊರಕದ ಹಿನ್ನಲೆಯಲ್ಲಿ ರಥಬೀದಿ ಬಳಿಯ ಇನ್ನೊಂದು ವಸತಿಗೃಹಕ್ಕೆ ಹೋಗಿ ಕೊಠಡಿ ಪಡೆದರೆನ್ನಲಾಗಿದೆ. ಅವರು ಅನ್ಯ ಧರ್ಮೀಯರೆಂಬ ವಿಚಾರ ತಿಳಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ವಿಷಯ ತಿಳಿಸಿದರೆಂದೂ ಪೊಲೀಸರು ಹೋಗಿ ಅವರನ್ನು ಠಾಣೆಗೆ ಕರೆದು ಕೊಂಡು ಬಂದು ವಿಚಾರಣೆ ನಡೆಸುತ್ತಿದ್ದಾರೆಂದೂ ಹೇಳಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.