ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್. ರಿ. ಆಂಬುಲೆನ್ಸ್ ಖರೀದಿ ಯೋಜನೆಗೆ ಪುಷ್ಪಾ ಕೇಟರರ್ಸ್ ಮೀನಾಜೆ ಮಾಲಕರಿಂದ ಸಹಾಯ ಧನ ವಿತರಣೆ.
ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕ ಉಪಯೋಗಕ್ಕಾಗಿ ಆಂಬುಲೆನ್ಸ್ ಖರೀದಿಸುವ ಯೋಜನೆಗೆ ಪುಷ್ಪಾ ಕೇಟರರ್ಸ್ ವತಿಯಿಂದ ಹೋಮ್ ಫುಡ್ ಪ್ರಾಡಕ್ಟ್ ಮತ್ತು ಹೋಮ್ ಡೆಲಿವರಿ ಪ್ರಾರಂಭ ಪ್ರಯುಕ್ತ ಮಾಲಕ ದಾಮೋದರ ಮೀನಾಜೆ ಸಹಾಯ ಧನ ವಿತರಿಸಿ ಯೋಜನೆ ಬಗ್ಗೆ ಮೆಚ್ಚುಗೆ ಸೂಚಿಸಿ ಯಶಸ್ವಿಗೆ ಶುಭಾಶಯ ವ್ಯಕ್ತಪಡಿಸಿದರು .
ಈ ಸಂದರ್ಭದಲ್ಲಿ ರುಕ್ಮಿಣಿ ಮೀನಾಜೆ, ಹಿತೇಶ್ ಮೀನಾಜೆ ಪುಷ್ಪಾ ಮೀನಾಜೆ, ರಮೀಕ್ಷಾ ಮೀನಾಜೆ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಟ್ರಸ್ಟ್ ಸದಸ್ಯರಾದ ಸುಕುಮಾರ್ ಕೋಡೊಂಬು , ಉಪಸ್ಥಿತರಿದ್ದರು.