ಅಜ್ಜಾವರ ಗ್ರಾ. ಪಂ. ವತಿಯಿಂದ 2021-2022 ಸಾಲಿನ ಪ್ರಥಮ ಹಂತದ ಗ್ರಾಮ ಸಭೆ

Advt_Headding_Middle

 

ಅಜ್ಜಾವರ ಗ್ರಾಮ ಪಂಚಾಯತ್ ವತಿಯಿಂದ 2021-2022 ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಜ. 12 ರಂದು ಮೇನಾಲ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತ್ಯವತಿ ಬಸವನಪಾದೆ ವಹಿಸಿದ್ದರು. ನೋಡಲ್ ಅಧಿಕಾರಿಯಾಗಿ ಕ್ಷೇತ್ರ ದೈಹಿಕ ಶಿಕ್ಷಣಾಧಿಕಾರಿಗಳಾದ ಲಕ್ಷ್ಮೀಶ ರೈಯವರು ಭಾಗವಹಿಸಿದ್ದರು.

ಗ್ರಾ.ಪಂ. ಉಪಾಧ್ಯಕ್ಷೆ ಲೀಲಾ ಮನಮೋಹನ್, ಗ್ರಾ.ಪಂ. ಸದಸ್ಯರುಗಳಾದ ಪ್ರಸಾದ್ ರೈ ಮೇನಾಲ, ರವಿರಾಜ್ ಕರ್ಲಪ್ಪಾಡಿ,ರಾಹುಲ್ ಅಡ್ಪಂಗಾಯ, ಬೇಬಿ ಅಡ್ಪಂಗಾಯ, ದಿವ್ಯಪಡ್ಡಂಬೈಲು,ರಾಘವ ಮುಳ್ಯಕಜೆ ,ವಿಶ್ವನಾಥ ಮುಳ್ಯಮಠ, ಸರೋಜಿನಿ ಕರಿಯಮೂಲೆ, ಗೀತಾ ಕಲ್ಲಗುಡ್ಡೆ, ದೇವಕ್ಕಿ ಕಾಟಿಪಳ್ಳ, ರತ್ನಾವತಿ ಕಾಂತಮಂಗಲ, ಜಯರಾಮ ಅತ್ಯಡ್ಕ, ರವಿರಾಜ್ ಕರ್ಲಪ್ಪಾಡಿ, ಶ್ವೇತಕುಮಾರಿ, ಅಬ್ದುಲ್ಲಾ ಅಜ್ಜಾವರ, ಶಿವಕುಮಾರ ಹೊಸಗದ್ದೆ, ವಿಶ್ವನಾಥ ನೆಹರು ನಗರ, ಬೇಬಿ ಅಡ್ಪಂಗಾಯ, ರಾಹುಲ್ ಅಡ್ಪಂಗಾಯ, ಮೆಸ್ಕಾಂ ಇಲಾಖೆ, ಆರೋಗ್ಯ ,ಮಹಿಳಾ ಮತ್ತುಮಕ್ಕಳ ಕಲ್ಯಾಣ ಇಲಾಖೆ ,ಅರಣ್ಯ ಇಲಾಖೆ, ಇಂಜಿನಿಯರಿಂಗ್ ಉಪ ವಿಭಾಗ, ಕಂದಾಯ ಇಲಾಖೆ, ತಾಲೂಕು ಪಂಚಾಯತ್ ನರೇಗಾ ಇಂಜಿನಿಯರ್ ಗಳ ಇಲಾಖಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪಿಡಿಓ ಜಯಮಾಲ ವರದಿ ವಾಚಿಸಿದರು.

ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯ ಕರ್ತೆಯರು,ಗ್ರಾಮಸ್ಥರು ಪಾಲ್ಗೊಂಡಿದ್ದರು. ಪಂಚಾಯತ್ ಸಿಬ್ಬಂದಿ ವರ್ಗ ಸಹಕರಿಸಿದರು. ಪಂಚಾಯತ್ ಪಿಡಿಓ ಜಯಮಾಲ ಸ್ವಾಗತಿಸಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.