ಕುಕ್ಕುಜಡ್ಕ:ಮಹಾವಿಷ್ಣುಮೂರ್ತಿ ಮತ್ತು ರಕ್ತೇಶ್ವರಿ ಸಪರಿವಾರ ದೈವಸ್ಥಾನದ ಜೀರ್ಣೋದ್ಧಾರ ಪೂರ್ವಭಾವಿ ಸಭೆ

Advt_Headding_Middle

 

 

 

ಅಮರಮುಡ್ನೂರು ಗ್ರಾಮದ
ಕುಕ್ಕುಜಡ್ಕ ಶ್ರೀ ಮಹಾವಿಷ್ಣುಮೂರ್ತಿ ಮತ್ತು ರಕ್ತೇಶ್ವರೀ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಇದರ ಪ್ರತಿಷ್ಠಾಬ್ರಹ್ಮಕಲಶ್ಹೋತ್ಸವ ನಡೆಸುವ ಸಲುವಾಗಿ ಪೂರ್ವ ಭಾವಿ ಸಭೆಯು ಜ.14 ರಂದು ಕುಕ್ಕುಜಡ್ಕ ಸಹಹ್ತ ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ‌ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಮಿತಿ ‌ರಚಿಸುವ ಬಗ್ಗೆ ‌ಸಮಾಲೋಚಿಸಲಾಯಿತು. ಬೈಲುವಾರು ಸಮಿತಿ ಸದಸ್ಯರು ‌ಜೀರ್ಣೋದ್ಧಾರ ಕಾರ್ಯದ ‌ಮನವಿ ಪತ್ರವನ್ನು ಮನೆ ಮನೆಗೆ ಹಂಚುವ ಕಾಯಕದಲ್ಲಿ ತೊಡಗಿಸಿಕೊಂಡಿರುತ್ತಾರೆ. ಈ ಸಂದರ್ಭದಲ್ಲಿ
ದೈವಸ್ಥಾನದ ಮೊಕ್ತೇಸರರು, ಜೀರ್ಣೋದ್ಧಾರ ‌ಸಮಿತಿ ಅಧ್ಯಕ್ಷರು ಮತ್ತು ‌ಪದಾಧಿಕಾರಿಗಳು,‌‌ಬೈಲುವಾರು ಸಮಿತಿ ಸದಸ್ಯರು ‌ಹಾಗೂ ಗ್ರಾಮಸ್ಥರು‌ ಭಾಗವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.