ಸುಳ್ಯ ಹವ್ಯಕ ವಲಯ ಸಮಿತಿಯಿಂದ ಅಭಿಯಾನ

Advt_Headding_Middle

 

ಸುಳ್ಯ ಹವ್ಯಕ ವಲಯ ಸಮಿತಿ ವತಿಯಿಂದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಮಾರ್ಗದರ್ಶನದಂತೆ
ಜ.14 ರಂದು ಬೆಳಿಗ್ಗೆ ಸುಳ್ಯ ಶ್ರೀ ಚೆನ್ನಕೇಶವ ದೇವಾಲಯದಲ್ಲಿ ವಿಶೇಷ ಸೇವೆಯೊಂದಿಗೆ ಪ್ರಾರ್ಥಿಸಿ ವಿಷ್ಣುಗುಪ್ತ ವಿಶ್ವವಿಧ್ಯಾಪೀಠ ದ ಬಗ್ಗೆ ಅಭಿಯಾನ ಪ್ರಾರಂಭಿಸಲಾಯಿತು.

ವಲಯದ ಕಾರ್ಯದರ್ಶಿ ಅಶೋಕರಾಮ್ ಪಿಲುಂಗುಳಿ ಯವರ ನೇತ್ರತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಡಲ ಸೇವಾ ವಿಭಾಗದ ಈಶ್ವರ ಕುಮಾರ್ ಭಟ್, ವಲಯದ ಗುರಿಕ್ಕಾರ ಗಣರಾಜ ಭಟ್. ಯುವ ವಿಭಾಗದ ರಾಮಮುರಳಿಕೃಷ್ಣ ಭಾಗವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.