ಇತ್ತೀಚೆಗೆ ನಿಧನರಾದ ನಿವೃತ್ತ ಮೆಸ್ಕಾಂ ಇಂಜಿನಿಯರ್ ಸುಂದರ ಗೌಡ ಪಂಜಿಪಳ್ಳ ಹಾಗೂ ಅವರ ಸಹೋದರ ಕಂದಾಯ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದು ನಿವೃತ್ತರಾಗಿದ್ದ ಗಣಪಯ್ಯ ಗೌಡರ ಉತ್ತರಕ್ರಿಯೆಯ ಸದ್ಗತಿ ಕಾರ್ಯಕ್ರಮ ಶ್ರೀ ವೆಂಕಟೇಶ್ವರ ಸಭಾಭವನ ಹಾಲೆಮಜಲಿನಲ್ಲಿ ನಡೆಯಿತು.
ಮೃತರ ಗೌರವಾರ್ಥವಾಗಿ ಕರ್ನಾಟಕ ಅರೆ ಭಾಷೆ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ದಿನೇಶ್ ಹಾಲೆಮಜಲು ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಮಕ್ಕಳು, ಕುಟುಂಬಸ್ಥರು, ಬಂಧುಗಳು, ಉಪಸ್ಥಿತರಿದ್ದರು.