ಸುಳ್ಯದ ಸಮೀಪದ ಬೂಡುಮಕ್ಕಿ ಯಾಗಿನಗರದಲ್ಲಿ ನೆಲೆಸಿದ್ದ ಥಾಮಸ್ ಇಂದು ಅಪರಾಹ್ನ ನಿಧನ ಹೊಂದಿದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.
ಮೂಲತಹ ಕೇರಳದ ತ್ರಿಶೂರಿನವರಾದ ಅವರು ಸುಳ್ಯದಲ್ಲಿ ಪೈಂಟ್ ಉದ್ಯಮಿಯಾಗಿದ್ದ ಪುತ್ರ ಜೋಸೆಫ್ ಅವರೊಂದಿಗೆ ನೆಲೆಸಿದ್ದರು.
ಮೃತರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ