ಅರಂತೋಡು : ಪಯಸ್ವಿನಿ ನದಿಯಲ್ಲಿ ಸತ್ತ ಜಿಂಕೆಯ ಶವ ಪತ್ತೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಅರಂತೋಡು ಪಯಸ್ವಿನಿ ನದಿಯಲ್ಲಿ ಸತ್ತ ಸ್ಥಿತಿಯಲ್ಲಿ ಜಿಂಕೆಯ ಶವ ಪತ್ತೆಯಾದ ಘಟನೆ ವರದಿಯಾಗಿದೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಧಾವಿಸಿ ತನಿಖೆ ನಡೆಸುತ್ತಿದ್ದಾರೆ. ನೀರಿನಿಂದ ಮೇಲೆಯೆತ್ತಲು ಅರಂತೋಡಿನ ಶರಫು,ಮುನೀರ್, ಕಬೀರ್ ಜಲಾಲುದ್ದೀನ್ ಶಹಬಾಸ್ ,ಬಾತಿಶಾ ರವರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.