ಶ್ರೀಮತಿ ಪುಷ್ಪಾ ಪಿ. ಪ್ರಭು ಸುಳ್ಯ ನಿಧನ Posted by suddi channel Date: January 19, 2022 in: ನಿಧನ, ಪ್ರಚಲಿತ Leave a comment 642 Views ಸುಳ್ಯದ ಹಿರಿಯ ಉದ್ಯಮಿ ದಿ.ಪುಂಡಲೀಕ ಪ್ರಭು ರವರ ಪತ್ನಿ ಶ್ರೀಮತಿ ಪುಷ್ಪಾ ಪಿ. ಪ್ರಭು ರವರು ಇಂದು ಮಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಮೃತರು ಮೂರು ಮಂದಿ ಸಹೋದರಿಯರನ್ನು ಹಾಗೂ ಕುಟುಂಬಸ್ಥರನ್ನು ಬಂಧು ವರ್ಗದವರನ್ನು ಅಗಲಿದ್ದಾರೆ.