ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಗಣರಾಜ್ಯೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಸುಬ್ರಹ್ಮಣ್ಯ ಇಲ್ಲಿ 73 ನೇ ಗಣರಾಜ್ಯೋತ್ಸವ ದಿನವನ್ನು ಜ.26 ರಂದು ಆಚರಿಸಲಾಯಿತು. ಪ್ರಗತಿಪರ ಕೃಷಿಕರ ಸುಭಾಶ್ಚಂದ್ರ ಕಳಂಜ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಬ್ರಿಟಿಷರ ಕೈಯಲ್ಲಿ ದಾಸ್ಯದ ಗೊಂಬೆ ಯಾಗಿದ್ದ ಭಾರತ ಈಗ ವಿಶ್ವ ಗುರುವಾಗಿ ಮಹಾತ್ಮ ಗಾಂಧೀಜಿಯವರ ರಾಮರಾಜ್ಯದ ಕನಸನ್ನು ನನಸು ಮಾಡುವತ್ತ ಹೊರಟಿದೆ ಈ ಕಾರ್ಯವನ್ನು ಇಂದಿನ ಯುವಜನತೆ ಮುಂದಿನ ನಾಯಕರಾಗಿ ನೆರವೇರಿಸಬೇಕೆಂದು ಹೇಳಿದರು. ನಂತರ ಮಹಾವಿದ್ಯಾಲಯದಲ್ಲಿ ನಡೆದ ಹಗ್ಗಜಗ್ಗಾಟ ಪಂದ್ಯದ ಬಹುಮಾನವನ್ನು ವಿತರಿಸಲಾಯಿತು. ಪುರುಷರ ವಿಭಾಗದಲ್ಲಿ ಪ್ರಥಮ-ಅಂತಿಮ ಬಿಕಾಂ ಬಿ . ದ್ವಿತೀಯ-ಅಂತಿಮ ಬಿಕಾಂ ಏ. ಮಹಿಳೆಯರ ವಿಭಾಗದಲ್ಲಿ ಪ್ರಥಮ- ಅಂತಿಮ ಬಿಎ, ದ್ವಿತೀಯ- ಅಂತಿಮ ಬಿಕಾಂ ಏ ಪಡೆದುಕೊಂಡವು. ಗ್ರಂಥಪಾಲಕರಾ ಸುನೀತಾ ಸ್ಮರಣಿಕೆ ಕೊಟ್ಟು ಗೌರವಿಸಿದರು. ಈ ಸಂದರ್ಭದಲ್ಲಿ ಐಕ್ಯೂಎಸಿ ಘಟಕದ ಸಂಯೋಜಕರಾದ ಪ್ರಸಾದ್. ಎನ್,ದೈಹಿಕ ಶಿಕ್ಷಣ ನಿರ್ದೇಶಕರಾದ ದಿನೇಶ್ ಮತ್ತು ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ವಿಶ್ವಾಸ್ ರಾವ್ ಸ್ವಾಗತಿಸಿದರು. ಕ್ರೀಡಾ ನಾಯಕನಾದ ಚರಣ್ ಕೊಂಬೊಟ್ಟು ವಂದಿಸಿದರು ಕೌಶಿಕ್ ಬಿ.ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.