ಕಲ್ಚರ್ಪೆ ಕಸ ಮತ್ತೆ ಪಯಸ್ವಿನಿ ನದಿಗೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಳ್ಯ ನಗರದ ಕಸ ಕಲ್ಚರ್ಪೆಗೆ ತಂದು ಸುರಿದು ಬೆಟ್ಟದಂತಹ ರಾಶಿ ಉಂಟಾಗಿತ್ತು. ಇಲ್ಲಿ ಕಾಡಿನಿಂದ ಮಳೆಗಾಲದಲ್ಲಿ‌ ಬರುವ ನೀರು ಶೇಖರಣೆಯಾಗಿ ಕಸ ಸಹಿತ ನೀರು ಪಯಸ್ವಿನಿ ನದಿಗೆ ಸೇರುತ್ತಿತ್ತು.

ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರು. ಅದರಂತೆ ನಗರ ಪಂಚಾಯತ್ ಕಾಂಕ್ರೀಟ್ ಮೋರಿ ನಿರ್ಮಿಸಿತ್ತು.

ಆದರೆ ಸಮರ್ಪಕವಾಗಿ ಮೋರಿ ನಿರ್ಮಾಣ ಮಾಡದೇ ಇರುವುದರಿಂದ ಕಸ ಜರಿದು ನೀರು ಹೋಗುವ ಕಣಿಗೆ ಬಿದ್ದಿದೆ.

ಇದೀಗ ಮಳೆಗಾಲ ಆರಂಭವಾಗಿದ್ದು, ಕಾಡಿನಿಂದ ಬರುವ ನೀರಿನೊಂದಿಗೆ ಕಸ ಕೂಡ ಕೊಚ್ಚಿ ಪಯಸ್ವಿನಿ ನದಿ ಸೇರಲಿದೆ. ಹೀಗಾಗಿ ನಗರ ಪಂಚಾಯತ್ ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.