ಮೇ.16 -17: ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದಲ್ಲಿ ಶ್ರೀ ಮಲೆದೈವಗಳ ನೇಮೋತ್ಸವ ಮತ್ತು ಧೂಮಾವತಿ ದೈವದ ನೇಮ Posted by suddi channel Date: May 14, 2022 in: ಇತರ, ಪ್ರಚಲಿತ, ಬಿಸಿ ಬಿಸಿ Leave a comment 59 Views ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದಲ್ಲಿ ಶ್ರೀ ಮಲೆದೈವಗಳ ನೇಮೋತ್ಸವ ಮತ್ತು ಧೂಮಾವತಿ ದೈವದ ನೇಮವು ಮೇ.16 ಮತ್ತು17ರಂದು ಜರುಗಲಿದೆ ಎಂದು ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಗೌಡ ನಡುಬೆಟ್ಟು ತಿಳಿಸಿದ್ದಾರೆ.