ಮಂಡೆಕೋಲು ಗ್ರಾಮದ ಬೊಳುಗಲ್ಲು ತರವಾಡು ಮನೆಯ ಹಿರಿಯರಾಗಿದ್ದ ಶ್ರೀಮತಿ ಹೊನ್ನಮ್ಮ ರವರು ಮೇ.12 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 88 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಮೇದಪ್ಪ ಗೌಡ ಬೊಳುಗಲ್ಲು, ಚನಿಯಪ್ಪ ಗೌಡ ಬೊಳುಗಲ್ಲು, ಶೇಷಪ್ಪ ಗೌಡ ಬೊಳುಗಲ್ಲು, ಪುತ್ರಿಯರಾದ ಶ್ರೀಮತಿ ದೇವಕಿ ರಾಮಣ್ಣ ಗೌಡ ಬೆಳ್ಳಿಪ್ಪಾಡಿ, ಶ್ರೀಮತಿ ಜಾನಕಿ ಸುಬ್ಬಯ್ಯ ಗೌಡ ಸೋಣಂಗೇರಿ, ಗೋಪಿ ಸುತ್ತುಕೊಟ್ಟೆ ಹಾಗೂ ಕುಟುಂಬ ಸ್ಥರನ್ನು ಅಗಲಿದ್ದಾರೆ.