ಇಂದು ಮತ್ತು ನಾಳೆ ಕುಚ್ಚಾಲ ಕುಟುಂಬದ ಶ್ರೀ ಧರ್ಮದೈವ ಮತ್ತು ಉಪದೈವಗಳ ನಡಾವಳಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಕುಚ್ಚಾಲ ಕುಟುಂಬದ
ಶ್ರೀ ಧರ್ಮದೈವ ಮತ್ತು ಉಪದೈವಗಳ ನಡಾವಳಿಯು
ಮೇ.20 ಮತ್ತು ಮೇ.21 ನಡೆಯಲಿರುವುದು.

ಮೇ. 20 ರ ಪೂರ್ವಾಹ್ನ ಗಣಪತಿ ಹೋಮ ಮತ್ತು ನಾಗ ತಂಬಿಲ ನಡೆಯಿತು. ರಾತ್ರಿ ಶ್ರೀ ದೈವಗಳ ಭಂಡಾರ ತೆಗೆದು ರಾತ್ರಿ ಗುರು ಕಾರ್ನೂರು , ದೇವತೆ , ಪಾಷಾಣಮೂರ್ತಿ ನೇಮ ನಡೆದು ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ , ವ್ಯಾಘ್ರ ಚಾಮುಂಡಿ ದೈವಗಳ ನೇಮೋತ್ಸವ ನಡೆಯಲಿದೆ.
ಮೇ.21 ರ ಬೆಳಗ್ಗೆ
ಬೆಳಿಗ್ಗೆ ಶ್ರೀ ನಾಗಚಾಮುಂಡಿ ದೈವದ ನೇಮ, ಶ್ರೀ ಧರ್ಮದೈವ ರುದ್ರಚಾಮುಂಡಿ ದೈವದ ನೇಮೋತ್ಸವ ನಡೆದು
ಮಧ್ಯಾಹ್ನ ಅನ್ನ ಸಂತರ್ಪಣೆ ನಡೆದು ಸಂಜೆ ಅಂಗಾರ ಮತ್ತು ಗುಳಿಗ ದೈವಗಳ ನೇಮ ನಡೆದು
ರಾತ್ರಿ ಗಂಟೆ ಅನ್ನಸಂತರ್ಪಣೆ ನಡೆಯಲಿದೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.