ಕಾಣಿಯೂರು ಪ್ರಗತಿ ಶಾಲಾ ವಿದ್ಯಾರ್ಥಿನಿ ಕು. ಸಮೃದ್ಧಿ ಶೆಟ್ಟಿಗೆ ಎಸ್.ಎಸ್. ಎಲ್. ಸಿ. ಪರೀಕ್ಷೆಯಲ್ಲಿ 602 ಅಂಕ Posted by suddi channel Date: May 20, 2022 in: ಪ್ರಚಲಿತ Leave a comment 204 Views ಕಾಣಿಯೂರು ಪ್ರಗತಿ ಶಾಲಾ ವಿದ್ಯಾರ್ಥಿನಿ ಕು. ಸಮೃದ್ಧಿ ಶೆಟ್ಟಿ ಕಳೆದ ಎಸ್.ಎಸ್. ಎಲ್. ಸಿ. ಪರೀಕ್ಷೆಯಲ್ಲಿ 602 ಅಂಕಗಳನ್ನು ಪಡೆದು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬಾಳಿಲ ಗ್ರಾಮದ ಬಜನಿಗುತ್ತು ಶೀಲಾವತಿ ನಿಲಯದ ಭಾಸ್ಕರ ಶೆಟ್ಟಿ ಮತ್ತು ಶ್ರೀಮತಿ ಸೀಮಾ ಬಿ. ಶೆಟ್ಟಿ ದಂಪತಿಯ ಪುತ್ರಿ