ಮುರುಳ್ಯ ಗ್ರಾಮದ ನಿಂತಿಕಲ್ ನಲ್ಲಿ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಆಶ್ರಯದಲ್ಲಿ ವರ್ಷ ಮಹಿಳಾ ನವೋದಯ ಸ್ವಸಹಾಯ ಸಂಘವನ್ನು ಪ್ರೇರಕರಾದ ಗಂಗಾಧರ ಪೊಳೆಂಜರವರ ಉಪಸ್ಥಿತಿಯಲ್ಲಿ ರಚಿಸಲಾಯಿತು.
ಸಂಘದ ಅಧ್ಯಕ್ಷರಾಗಿ ನಮಿತಾ ಕಾರ್ಯದರ್ಶಿಯಾಗಿ ಮಮತ ಕೆ. ಆಯ್ಕೆಯಾದರು ಸದಸ್ಯರುಗಳಾಗಿ ರುಕಿಯ ಬಿ.ಬಿ., ಜಿ.ಎ. ಖದೀಜ, ಜಮೀಲಾ, ಸೌಮ್ಯ ಕೆ., ಜೈನಾಬಿ, ಬೇಬಿ, ಹೊನ್ನಮ್ಮ, ಶಾರದಾ, ಕಮಲಾ ಆಯ್ಕೆಗೊಂಡರು.