ಕೆ.ವಿ.ಜಿ ಇ೦ಜಿನಿಯರಿ೦ಗ್ ಕಾಲೇಜಿನಲ್ಲಿ WIPFLI ಮತ್ತು Smart Food Safe Pvt. Ltd ಕ೦ಪೆನಿಗಳಿ೦ದ Campus Placement

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಕೆ.ವಿ.ಜಿ ಇ೦ಜಿನಿಯರಿ೦ಗ್ ಮಹಾವಿದ್ಯಾಲಯದಲ್ಲಿ ಮೇ14ರ೦ದು Smart Food-Safe Pvt. Ltd.  ಕ೦ಪೆನಿಯವರಿ೦ದ Campus Placement  ಪ್ರಕ್ರಿಯೆ ನಡೆಯಿತು. ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಈ ಪ್ರಕ್ರಿಯೆಯಲ್ಲಿ ಪಾಲ್ಗೊ೦ಡರು. ಈ ಸ೦ದರ್ಭದಲ್ಲಿ Smart Food-Safe Pvt. Ltd. ಕ೦ಪನಿಯ Project Manager  ದರ್ಶನ್ ಕೆ.ಎಸ್. ಮತ್ತು Software Engineerಗಳಾದ  ಅಶುತೋಷ್ ಮತ್ತು  ಮಣಿಕಂಠರವರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.


ಮೇ.19 ಮತ್ತು ಮೇ.20ರ೦ದು WIPFLI  ಕ೦ಪನಿಯವರಿಂದ Campus Placement ಪ್ರಕ್ರಿಯೆ ನಡೆಯಿತು. ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಈ ಪ್ರಕ್ರಿಯೆಯಲ್ಲಿ ಪಾಲ್ಗೊ೦ಡರು. ಈ ಸ೦ದರ್ಭದಲ್ಲಿ WIPFLI  ಕಂಪೆನಿಯ Director – Talent & Culture ರವೀಶ ರಾವ್, Director – Technology Consulting ಚೆಂಗಪ್ಪ ಚೊಟ್ಟೀರ, Manager ತನ್ಮಯ್ ನಾಯಕ್ Sr. Software Engineer  ಚೇತನ್‌ರಾಜ್ ಮತ್ತು Software Engineer ಮಿಥುನ್ ರಂಗಸಾಮಿಯವರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಡಾ. ಸುರೇಶ ವಿ. ಮತ್ತು ಟ್ರೈನಿಂಗ್ & ಪ್ಲೇಸ್‌ಮೆ೦ಟ್ ಆಫೀಸರ್ ಪ್ರೊಫೆಸರ್ ಅನಿಲ್ ಬಿ.ವಿ. ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.