ಜಯನಗರ ಸ್ಮಶಾನ ಅಭಿವೃದ್ಧಿಗೆ ನಾಯರ್ ಸರ್ವೀಸ್ ಸೊಸೈಟಿ ಸಹಾಯಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ರೋಟರಿ ಕ್ಲಬ್ ಸುಳ್ಯ ಇದರ ವತಿಯಿಂದ ಜಯನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಸ್ಮಶಾನ ಅಭಿವೃದ್ಧಿ ಯೋಜನೆಗೆ, ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ ಸುಳ್ಯ ಕರಯೋಗಮ್ ಇದರ ವತಿಯಿಂದ ಕೊಡುಗೆ ನೀಡಲಾಗಿದೆ.

ರೂ 1೦೦೦೦ ದ ಚೆಕ್‌ನ್ನು ಸುಳ್ಯ ರೋಟರಿ ಕ್ಲಬ್ ಸ್ಮಶಾನ ಅಭಿವೃದ್ಧಿ ಚೇರ್ ಮ್ಯಾನ್ ಕಸ್ತೂರಿಶಂಕರ್ ರವರಿಗೆ ನಾಯರ್ ಸರ್ವಿಸ್ ಸೊಸೈಟಿ (ರಿ )ಸುಳ್ಯ ಇದರ ಅಧ್ಯಕ್ಷರಾದ ಭಾಸ್ಕರ ನಾಯರ್ ಹಾಗೂ ಕಾರ್ಯದರ್ಶಿ ಬಾಲಕೃಷ್ಣನ್ ನಾಯರ್ ಹಸ್ತಾಂತರಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.