ಕಳಂಜದಲ್ಲಿ ವಿಶಿಷ್ಟ ಮಾದರಿಯ ಓತಿ ಪತ್ಯಕ್ಷ Posted by suddi channel Date: May 27, 2022 in: ಪ್ರಚಲಿತ Leave a comment 680 Views ಕಳಂಜ ಗ್ರಾಮದ ಸುಬ್ಬಪಯ್ಯ ಶೇಡಿಕಜೆ ಎಂಬವರ ಮನೆಯಲ್ಲಿ ವಿಶಿಷ್ಟ ಮಾದರಿಯ, ವಿಶೇಷ ರೀತಿಯ ಬಣ್ಣ ಹೊಂದಿರುವ ಹಾರು ಓತಿ ಪ್ರತ್ಯಕ್ಷವಾಗಿದೆ. ಇದನ್ನು ರವಿನಾರಾಯಣ ಶೇಡಿಕಜೆ ಅವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.